ಹೃದಯದ ನಾಯಕನೇ ನಿನಗೆ ಆರಾಧನೆ
ಬಾಳಿನ ಯಜಮಾನನೇ ನಿನಗೆ ಆರಾಧನೆ
ಯೇಸಯ್ಯಾ…. ಯೇಸಯ್ಯಾ…

1.ಕಳ್ಳುಸುಬಿನಲ್ಲಿ ಸಿಕ್ಕಿಸಲಿಲ್ಲ
ವೈರಿಗಳ ಬಾಯಲ್ಲಿ ಬೀಳಿಸಲಿಲ್ಲ – 2
ಯೇಸಯ್ಯಾ…. ಯೇಸಯ್ಯಾ…
ನಿನಗೆ ಆರಾಧನೆ….

2.ನಿನ್ನ ಕೈಗಳು ನನ್ನ ರೂಪಿಸಿದವು
ಬಂಡೆಯ ಮೇಲೆ ತಂದೆ ನಿಲ್ಲಿಸಿದವು – 2
ಯೇಸಯ್ಯಾ…. ಯೇಸಯ್ಯಾ…
ನಿನಗೆ ಆರಾಧನೆ….

3.ನನ್ನಲ್ಲಿರುವುದಲ್ಲಾ ನಿನ್ನ ಕೊಡುಗೆ ಅಯ್ಯ
ನಾನು ಬರಿ ಶೂನ್ಯನಾಗಿದ್ದೇನಯ್ಯ – 2
ಯೇಸಯ್ಯಾ…. ಯೇಸಯ್ಯಾ…
ನಿನಗೆ ಆರಾಧನೆ….

Leave a reply

Your email address will not be published. Required fields are marked *