ಹುಡುಕಿ ಬಂದ ದೇವರೇ ಜೀವ ಕೊಟ್ಟ ಯೇಸುವೆ
ಹಾಡಿ ಹಾಡಿ ಹೊಗಳುವೆ ಕೋಟಿ ಕೋಟಿ ಸ್ತೋತ್ರವೇ

1.ಎಷ್ಟೆಷ್ಟೋ ದ್ರೋಹವ ಮಾಡಿದೆವು
ಎಲ್ಲಕ್ಕೂ ಕ್ಷಮೆಯ ನೀಡಿದಿರಿ ||
ನಂಬಿಗಸ್ತರೆ ನೀತಿವಂತನೆ
ನಮ್ಮ ಪಾಪ ತೊಳೆದು ಶುದ್ಧಿಮಾಡು ||

2.ವಿವಿಧ ಶುಭಕಾರ್ಯ ನಮ್ಮ ಬಾಳಲ್ಲಿ
ಯೇಸುವೆ ಅದ್ಭುತ ಮಾಡಿದಿರಿ ||
ಮಾತೆಂಬ ಮುತ್ತಲ್ಲಿ ಹೊಗಳಲು
ಸಾವಿರ ನಾಲಿಗೆ ಸಾಲದಯ್ಯ ||

3.ಕರ್ತನೆ ನಿನ್ನ ಸನ್ನಿಧಿಯೊಳು
ಬಂದೇವು ನಿಮ್ಮನ್ನಾರಾಧಿಸಲು
ಪರಿಶುದ್ಧ ಧಿವ್ಯ ಅಭಿಷೇಕದಿಂದ
ತುಂಬಿಸಲು ನೀವು ಬನ್ನಿರಯ್ಯ

Leave a reply

Your email address will not be published. Required fields are marked *