ಹಾಡುವೆ ಕುಣಿಯುವೆ ಕುಣಿದು ನಲಿದಾಡುವೆ
ಮೇಲನ್ನು ಮಾಡಿದ ಕರ್ತನ ಸ್ತುತಿಪೆ ||
ಲಜ್ಜೆಯು ಇಲ್ಲಾ ಭಯವೂ ಇಲ್ಲಾ
ಕ್ರಿಸ್ತನಿಗಾಗಿ ಹಾಡಿ ಕುಣಿಯುವೆ

ಹಲ್ಲೆಲೂಯ ಹಲ್ಲೆಲೂಯ
ಹಲ್ಲೆಲೂಯ ಹಲ್ಲೆಲೂಯ || 8 ||

1.ಯೇಸುವಿನ ನಾಮದಲ್ಲಿ
ಸೈತಾನನ ಜಯಿಸುವೆ
ಕ್ರಿಸ್ತನ ರಕ್ತದಿಂದ
ಬಂಧನ ಮುರಿಯುವೆ || ಲಜ್ಜೆಯು ||

2.ಇಚ್ಚೆಗಳನ್ನು ಜಯಿಸುವೆ
ಕೆಳಗೆ ಹಾಕಿ ತುಳಿಯುವೆ
ನೂತನ ಬಲದಿಂದ
ಸ್ವರ್ಗ ಸೇರುವೆ || ಲಜ್ಜೆಯು || ಹಾಡುವೆ ||

1 comment

  1. Christopher March 4, 2017 at 3:03 am

    Reply

    Its very good app

Leave a reply

Your email address will not be published. Required fields are marked *