ಯೇಸು ಕ್ರಿಸ್ತ ನಿನ್ನಂತೆ ಯಾರು ಇಲ್ಲಾ
ನಿನ್ನ ಚರಣದಿ ಆಕಾಶ ಬಗ್ಗಲು
ಭೂಮಿ ಮಹಿಮೆ ಹಾಡುವುದು ||

ನಾ ಹಾಡುವೆ ಹೂ… ಸನ್ನ
ನೀ ರಾಜಾಧಿ ರಾಜ ನೀನೇ
ನಿನಗೆ ಮಹಿಮೆ ಸದಾ..ಗಲಿ
ನೀನೆ ಪ್ರಭು ನನ್ನ ಕರ್ತನೆ ||

ಪ್ರೀಯ ತಂದೆ ನನಗೆ ಎಷ್ಟೋ ಪ್ರೀತಿ ಮಾಡಿದೆ
ನನ್ನ ಪಾಪದಿ ಬಿಡಿಸಲು
ಸ್ವಂತ ಮಗನನ್ನೇ ಅರ್ಪಿಸಿರುವೆ ||

ನಾ ಹಾಡುವೆ ಹೂ… ಸನ್ನ
ನೀ ರಾಜಾಧಿ ರಾಜ ನೀನೇ
ನಿನಗೆ ಮಹಿಮೆ ಸದಾ..ಗಲಿ
ನೀನೆ ಪ್ರಭು ನನ್ನ ಕರ್ತನೆ ||

Leave a reply

Your email address will not be published. Required fields are marked *