ಯೇಸುವೇ ನಾವು ನಿನ್ನ ಆಲಯ
ಉಕ್ಕಿಸು ನಮ್ಮಲಿ ಜೀವ ಜಲ ||
ಜಲ…ಜಲ…ಜೀವ ಜಲ ಇದು ದೇವರ ಆತ್ಮನ ಬಲ ||

1.ಓಡಿ ನಾವು ದಣಿಯದಂತೆ
ನಡೆದು ನಾವು ಬಳಲದಂತೆ
ದಯಪಾಲಿಸು ನಿನ್ನ ಆತ್ಮನ ಬಲ ||
ಜಲ|| ಯೇಸುವೆ||

2.ದುರಾತ್ಮ ಸೇನೆಗಳ ಮೇಲೆ
ನಾವು ಹೋರಾಡಿ ಜಯಹೊಂದಲು
ದಯಪಾಲಿಸು ನಿನ್ನ ಆತ್ಮನ ಬಲ ||
ಜಲ || ಯೇಸುವೆ||

3.ಅಂಧಕಾರ ಶಕ್ತಿಗಳ ಮೇಲೆ
ನಾವು ಹೋರಾಡಿ ಜಯಹೊಂದಲು
ದಯಪಾಲಿಸು ನಿನ್ನ ಆತ್ಮನ ಬಲ ||
ಜಲ || ಯೇಸುವೆ||

Leave a reply

Your email address will not be published. Required fields are marked *