ಬನ್ನಿರಿ ಬನ್ನಿ ಬನ್ನಿ ಹಾಡೋಣ
ಆತನಿಗೆರಗಿ ನಮಿಸೋಣ ||3||

ಆತನೆ ನಮ್ಮ ದೇವರು
ನಾವ್ ಆತನ್ ಹಸ್ತ ಕೃತ್ಯವೂ
ಆತನೆ ನಮ್ಮ ಕುರುಬನು
ನಾವ್ ಆತನ್ ಕುರಿ ಮಂದೆಯು
(ಬನ್ನಿರಿ ಬನ್ನಿ )

1.ಬನ್ನಿರಿ ಬನ್ನಿ ಬನ್ನಿ ಹಾಡೋಣ
ಕೊಳಲನ್ನು ಊದುತ್ತಾ ಸ್ತುತಿಸೋಣ || ಆತನೆ ||

2.ಬನ್ನಿರಿ ಬನ್ನಿ ಬನ್ನಿ ಹಾಡೋಣ
ದಮ್ಮಡಿ ಬಡಿಯುತ್ತಾ ಸ್ತುತಿಸೋಣ || ಆತನೆ ||

3.ಬನ್ನಿರಿ ಬನ್ನಿ ಬನ್ನಿ ಹಾಡೋಣ
ಸ್ವರಗಳೆತ್ತುತ್ತಾ ಸ್ತುತಿಸೋಣ || ಆತನೆ ||

Leave a reply

Your email address will not be published. Required fields are marked *