ನನ್ನ ವಿಮೋಚಕನೇ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೇ ನನ್ನ ಜೊತೆಗಾರನೆ ||

1.ಬಾಳೆಂಬ ಹಡಗಿನ ನಾವಿಕ ನೀನೆ
ಸ್ನೇಹವೆಂಬ ಕಡಲಿನ ಕರುಣೆ ನೀನೆ ||

2.ಹೃದಯದ ಬಾಗಿಲ ತೆರೆದಿರುವೆ
ಪವಿತ್ರಾತ್ಮನಿಂದ ನನ್ನ ಅಭಿಷೇಕಿಸು ||

3.ಲೋಕವೆಲ್ಲಾ ತಿರುಗಾಡಿ ಸಾಕಾದೆ ನಾ
ಎಲ್ಲೂ ಸಿಗದ ಪ್ರೀತಿ ನೀ ಕೊಟ್ಟಿರುವೆ ||

4.ಮಳೆಯಲ್ಲಿ ಚಳಿಯಲ್ಲಿ ಬಿಸಿಲಲ್ಲಿಯೂ
ನನಗೆ ನೆರಳಾಗಿ ಕಾಪಾಡಿದೆ ||

Leave a reply

Your email address will not be published. Required fields are marked *