ಕುಳಿತಿರುವೆ ನಿನ್ ಪಾದದಲ್ಲಿ

ಒರಗಿರುವೆ ನಿನ್ ಎದೆಯಲ್ಲಿ

ಯೇಸಯ್ಯಾ ನನ್ ಆಪ್ತನೆ  ಪ್ರೀತಿಸಿದೆ ನನ್ನ ಜೀವತಂದೆ

ಪ್ರೀತಿಸುವೆ ನಿಮ್ಮನ್ ತಾನೇ ನೆನಪೆಲ್ಲಾ ನೀನೆ ಅಯ್ಯಾ

ಸ್ತುತಿ ಹಾಡಿ ನಲಿಯುವೆನು ಜೀವಂತ ದಿನವೆಲ್ಲಾ – ನನ್ನ

 

ದೇವಾಧಿ ದೇವನೆ ನಿನ್ನ ಆರಾಧನೆ ಮಾಡ್ವೆವು

ರಾಜಾಧಿ ರಾಜನೆ ನಿನ್ನ ಆರಾಧನೆ ಮಾಡ್ವೆವು

ಎಲೀಯನ ದೇವರೆ ನನ್ನನ್ನೆಂದು ಪೋಷಿಸುವೆ

 

 

Leave a reply

Your email address will not be published. Required fields are marked *