ಕರ್ತ ಒಳ್ಳೆಯವನು
ಆತನ್ ಕೃಪೆಯು ಎಂದು ಇರುವುದು ||
ಪರಲೋಕವು ತೆರೆಯುವ ಸಮಯ
ದೇವ ಮಹಿಮೆಯು ಇಳಿಯುತಿದೆ ||

1.ಕರ್ತನ ಸ್ತುತಿಸಿ ಹಾಡುವಾಗ
ಪರಿಶುದ್ಧ ಸ್ಥಳದಲ್ಲಿ ಕೂಡಿ ಬಂದಾಗ ||
ಅಭಿಷೇಕದಿಂದ ನನ್ನ ತುಂಬಿಸುವಾ
ಮಹಿಮೆಯಿಂದ ನನ್ನ ಅವರಿಸುವಾ ||

2.ಅನ್ಯ ಭಾಷೆಯ ನೀಡುವನು
ಅಗ್ನಿ ಅಭಿಷೇಕ ಸುರಿಸುವನು ||
ವರಗಳಿಂದ ನನ್ನ ತುಂಬಿಸುವಾ
ಆಯುಧವಾಗಿ ಮಾಡುವನು ||

Leave a reply

Your email address will not be published. Required fields are marked *