ಈ ಲೋಕ ಜೀವಿತದಿ ಬಹು ಶೋಧನೆ ಬಂದಿರಲೂ
ಶೋಕಿಸದೆ ನಾ ಎದೆಗುಂದದೆ
ಜಯಶಾಲಿ ಯಾದೆನಲ್ಲಾ ನಾ ಜಯಶಾಲಿಯಾದೆನಲ್ಲಾ

1.ರೋಗಕ್ಕೆ ನನ್ನಲ್ಲಿ ಸ್ಥಳವೇ ಇಲ್ಲಾ
ಶಾಪಕ್ಕೂ ನನ್ನ ಮೇಲೆ ಜಯವು ಇಲ್ಲಾ
ಕ್ರೂಜೆಯಲ್ಲ್ ಯೇಸು ಇವೆಲ್ಲಾ ಹೊತ್ತನು
ಜಯಶಾಲಿ ಯಾದೆನಲ್ಲಾ ನಾ ಜಯಶಾಲಿಯಾದೆನಲ್ಲಾ|| ಈ ||

2.ನನ್ ಮೇಲೂ ನನ್ನ ಭವನದಲ್ಲೂ
ಸೈತಾನ ತಂತ್ರಕ್ಕೆ ವಿಜಯವಿಲ್ಲಾ
ಕ್ರೂಜೆಯಲ್ ಯೇಸು ಜಯಿಸಿದ ದಿನವೇ
ಜಯಶಾಲಿಯಾದೇನಲ್ಲಾ || ನಾ || ಈ ಲೋಕ ||

3.ಪಾಪಕ್ಕೆ ಗುಲಾಮನು ನಾನಾಗದೆ
ದುಃಖಕ್ಕೆ ಸೋಲುತ ನಾನಿಲ್ಲದೆ ||
ಕ್ರೂಜೆಯಲ್ ಯೇಸು ಜಯಿಸಿದ ದಿನವೇ
ಜಯಶಾಲಿಯಾದೇನಲ್ಲಾ || ನಾ || ಈ ಲೋಕ ||

1 comment

  1. Swamy December 17, 2016 at 3:15 pm

    Reply

    Super

Leave a reply

Your email address will not be published. Required fields are marked *