ಆರಾಧನೆ ಆರಾಧನೆ ಆತ್ಮದಿಂದ ಆರಾಧಿಸುವೆ
ಆರಾಧನೆ ಆರಾಧನೆ ಸತ್ಯದಿಂದ ಆರಾಧಿಸುವೆ

1.ಸತ್ಯ ದೇವರೆ ನಿನ್ನ ಸ್ತುತಿಸಿ
ಪವಿತ್ರಾತ್ಮನಿಂದ ಆರಾಧಿಸುವೆ
ನಿತ್ಯ ದೇವರೆ ನಿನ್ನ ಸ್ತುತಿಸಿ
ಸತ್ಯದಾತ್ಮನಿಂದ ಆರಾಧಿಸುವೆ ||

2.ಯೆಹೋವ ಯೀರೆ ನೋಡಿಕೊಳ್ಳುವೆ
ಪವಿತ್ರಾತ್ಮನಿಂದ ಆರಾಧಿಸುವೆ
ಯೆಹೋವ ನಿಸ್ಸೀ ನೀ ಜಯ ನೀಡುವೆ
ಸತ್ಯದಾತ್ಮನಿಂದ ಆರಾಧಿಸುವೆ ||

3.ಯೆಹೋವಾ ರೂವ ಒಳ್ಳೆ ಕುರುಬ
ಪವಿತ್ರಾತ್ಮನಿಂದ ಆರಾಧಿಸುವೆ
ಯೆಹೋವಾ ರಾಫ ಸೌಖ್ಯ ನೀಡುವಾ
ಸತ್ಯದಾತ್ಮನಿಂದ ಆರಾಧಿಸುವೆ ||

Leave a reply

Your email address will not be published. Required fields are marked *